ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಕೋಶ


Sl. No. ಹೆಸರು ಹುದ್ದೆ
1. ಶ್ರೀ ಜಿ.ಎಮ್. ಕುಂಬಾರ
ತನಿಕಾಧಿಕಾರಿ/td>
ತನಿಕಾಧಿಕಾರಿ
2. ಪ್ರೊ. ಜಿ. ಎಸ್. ವೇಣುಮಾಧವ
ಅಪರಾಧ ಮತ್ತು ವಿಧಿವಿಜ್ಞಾನ ವಿಭಾಗ, ಕವಿವಿ, ಧಾರವಾಡ
ಅಧ್ಯಕ್ಷರು
3. ಪ್ರೊ. ಎ.ಎನ್. ತಾಮ್ರಗುಂಡಿ
ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗ
ಸದಸ್ಯರು
4. ಪ್ರೊ. ಎಂ. ಡೇವಿಡ್
ನಿರ್ದೇಶಕರು ಯೋಜನಾ, ಮೇಲ್ವಿಚಾರಣಾ ಮತ್ತು ಮೌಲ್ಯಮಾಪನ ಮಂಡಳಿ
ಸದಸ್ಯರು
5. ಕುಮಾರಿ. ಅಮೃತಾ ತಳವಾರ ವಿದ್ಯಾರ್ಥಿ ಪ್ರತಿನಿಧಿ
6. ನಿರ್ದೇಶಕರು, ವಿದ್ಯಾರ್ಥಿ ಕಲ್ಯಾಣ ವಿಭಾಗ ಸಂಯೋಜಕರು
ಕಾರ್ಯಗಳು

ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳೊಳಗೆ ಮಾನಸಿಕ ಕಿರುಕುಳದಂತಹ ಅಥವ ಇನ್ನಿತರ ದೂರುಗಳು ಬಂದಲ್ಲಿ ಸಾಂಸ್ಥಾನಿಕ ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಕೋಶದ ಸಮಿತಿ ಸದಸ್ಯರು ಸೂಕ್ತ ಕ್ರಮವನ್ನು ಕೈಗೊಂಡು ಕುಂದುಕೊರತೆಗಳನ್ನು ನಿವಾರಿಸುತ್ತದೆ.

ಹಾಸ್ಟೆಲ್‌ನಲ್ಲಿರುವ ಸೌಲಭ್ಯಗಳು
  1. ವಿಶ್ವವಿದ್ಯಾಲಯ ಅನುಧಾನ ಆಯೋಗ (ಯು.ಜಿ.ಸಿ.) ೨೦೨೩ ರ ನಿಯಮಾನುಸಾರ ಸಂಸ್ಥಾನಿಕ ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಸಮಿತಿಗೆ ಓಂಬುಡ್ಸ್ಪರಸನ್‌ರನ್ನು ನೇಮಕ ಮಾಡಲಾಗುತ್ತದೆ.
    1. ವಿಶ್ವವಿದ್ಯಾಲಯ ಅನುಧಾನ ಆಯೋಗ (ಯು.ಜಿ.ಸಿ.) ೨೦೨೩ ರ ನಿಯಮಾನುಸಾರ ವಿಶ್ವವಿದ್ಯಾಲಯದ ಯೋಜನಾ, ಮೇಲ್ವಿಚಾರಣಾ ಮತ್ತು ಮೌಲ್ಯಮಾಪನ ವಿಭಾಗವು ಶ್ರೀ ಜೆ.ಎಂ. ಕುಂಬಾರ ಇವರನ್ನು ಸಂಸ್ಥಾನಿಕ ವಿದ್ಯಾರ್ಥಿಗಳ ಕುಂದುಕೊರತೆ ನಿವಾರಣಾ ಸಮಿತಿಯ ಓಂಬುಡ್ಸ್ಪರಸನ್‌ರನ್ನು ಹುದ್ದೆಗೆÄ ನೇಮಕ ಮಾಡಿರುತ್ತದೆ
  2. ಮುಂಬಯಿನ ಜಾಹಿರಾತು ಸಂ. (UOMOEstb-1/Ombud/03/2019) ರಂತೆ ಓಂಬುಡ್ಸಪರಸನ್ ಇವರಿಗೆ ಪ್ರತಿ ಹಾಜರಾತಿಗೆ/ದಿನಕ್ಕೆ ತಲಾ ರೂ. ೨೦೦೦/-ರಂತೆ ಸಂಭಾವನೆ ನೀಡಬೇಕು. ಮುಂದುವರೆದು ಕರ್ನಾಟಕ ವಿಶ್ವವಿದ್ಯಾಲಯವು ಸದರಿಯವರ ಸಂಭಾವನೆ ಮೊತ್ತವನ್ನು ಪ್ರಚಲಿತ ದರದಂತೆ ನಿರ್ಧರಿಸಬೇಕು.
  3. ಓಂಬುಡ್ಸಪರಸನ್ ರ ಕಾರ್ಯಾವಧಿಯು ೦೩ ವರ್ಷಗಳಾಗಿರುತ್ತದೆ ಅಥವಾ ೭೦ ವರ್ಷಗಳ ವಯೋಮಿತಿ ತಲುಪುವರೆಗೆ ಇರುತ್ತದೆ.
  4. ಯು.ಜಿ.ಸಿ.ಯ ನಿಯಮದಂತೆ ವಿದ್ಯಾರ್ಥಿ ಕುಂದುಕೊರತೆಗಳಿಗೆ ಸಂಬAಧಿಸಿದAತೆ ವಿದ್ಯಾರ್ಥಿಗಳ ವಿಚಾರಣೆ ಮಾಡಿ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ನೇಮಕಗೊಂಡ ಓಂಬುಡ್ಸಪರಸನ್‌ರವರ ಅರ್ಹತೆಯು ಉಚ್ಛ ನ್ಯಾಯಾಲಯದ ಹುದ್ದೆಗಿಂತ ಕೆಳಗಿನ ಹುದ್ದೆಯನ್ನು ಹೊಂದಿರಬಾರದು ಅದರಂತೆ ವಿಶ್ವವಿದ್ಯಾಲಯವು ಓಂಬುಡ್ಸ್ಪರಸನ್‌ರನ್ನು ನೇಮಕ ಮಾಡಿರುತ್ತದೆ.
  5. ಓಂಬುಡ್ಸ್ಪರಸನ್ ರ ಕಾರ್ಯಗಳು :
    1. ವಿಶ್ವವಿದ್ಯಾಲಯಕ್ಕೆ ಅಥವಾ ಘಟಕ ಮತ್ತು ಸಂಲಗ್ನ ಸಂಸ್ಥೆಗಳಿಗೆ ವಿದ್ಯಾರ್ಥಿಯಾಗಿ ಪ್ರವೇಶ ಪಡೆದು ಆಯಾ ಸಂಸ್ಥೆಗಳಲ್ಲಿನ ಸಂಸ್ಥಾನಿಕ ಕುಂದುಕೊರತೆ ನಿವಾರಣ ಘಟಕ (ಐ.ಘಿ.ಆರ್.ಸಿ.) ಅಥವ ವಿಶ್ವವಿದ್ಯಾಲಯ ಕುಂದುಕೊರತೆ ನಿವಾರಣಾ ಘಟಕದಲ್ಲಿ ಪರಿಹಾರ ದೊರೆಯದ ಸಂಧರ್ಭದಲ್ಲಿ ವಿದ್ಯಾರ್ಥಿಗಳ ದೂರನ್ನು ಓಂಬುಡ್ಸ್ರ‍್ಸನ್‌ರವರು ಆಲಿಸುವರು.
    2. ಓಂಬುಡ್ಸರ‍್ಸನ್‌ರವರು ಪರೀಕ್ಷೆಗೆ ಸಂಬಂಧದಿಸಿದ ಉತ್ತರಪತ್ರಿಕೆಗಳ ಮರುಮೌಲ್ಯಮಾನ ಮತ್ತು ಮರುತಿದ್ದುಪಡಿಗೆ ಸಂಬಂಧದಿಸಿದ ಯಾವುದೇ ಅಹವಾಲುಗಳನ್ನು ಸ್ವೀಕರಿಸುವುದಿಲ್ಲ. ಹಾಗಿದ್ದು ಪರೀಕ್ಷೆಯಲ್ಲಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ದೃಶ್ಕೃತ್ಯ ಕಂಡುಬAದಲ್ಲಿ ಅಂತಹ ದೂರುಗಳನ್ನು ಓಂಬುಡ್ಸ್ರ‍್ಸನ್ರವರವರಿಗೆ ಸೂಚಿಸಬಹುದಾಗಿದೆ.
    3. ತಾರಾತಮ್ಯದ ಅರೋಪಗಳ ವಿಚಾರಣೆ ಸಂದರ್ಭದಲ್ಲಿ ಓಂಬುಡ್ಸ್ರ‍್ಸನ್‌ರವರು ನ್ಯಾಯಾಲಯಾದ ಸ್ನೇಹಿತರ ಸಹಯೋಗವನ್ನು ಪಡೆದುಕೊಳ್ಳಬಹುದಾಗಿದೆ.
    4. ಓಂಬುಡ್ಸ್ರ‍್ಸನ್‌ವರು ವಿದ್ಯಾರ್ಥಿಗಳಿಂದ ದೂರು ಸ್ವೀಕಾರಗೊಂಡು ೩೦ ದಿನಗಳಲ್ಲಿ ವ್ಯಾಜ್ಯವನ್ನು ಪರಿಹರಿಸಲು ಸಕ್ಷಮವಾಗಿ ಪ್ರಯತ್ನಿಸುತ್ತಾರೆ.
  6. ವಿದ್ಯಾರ್ಥಿಗಳ ಕುಂದುಕೊರತೆ:
    1. ಸಂಸ್ಥೆಯು ನಿಗಧಿಪಡಿಸಿದ ಪ್ರವೇಶಾತಿಯ ಅರ್ಹತಾ ನಿಯಮವನ್ನು ಉಲ್ಲಂಘಿಸಿ ನಿಯಮಬಾಹಿರವಾಗಿ ಪ್ರವೇಶಾತಿ ಕಲ್ಪಿಸುವುದು.
    2. ಸಂಸ್ಥೆಯು ಪ್ರವೇಶಾತಿ ಪ್ರಕ್ರಿಯೆಯಲ್ಲಿ ಅಕ್ರಮವನ್ನು ಅಳವಡಿಕೊಂಡಿರುವುದು.
    3. ಸಂಸ್ಥೆಯು ಘೋಷಿಸಿದ ಪ್ರವೇಶ ನಿಯಮದಂತೆ ಪ್ರವೇಶವನ್ನು ನಿರಾಕರಿಸುವುದು.
    4. ನಿಯಮಾವಳಿಗಳಲ್ಲಿ ಸೂಚಿಸಿದಂತೆ ಪರಿಚಯ ಪುಸ್ತಕವನ್ನು ಮುದ್ರಿಸದಿರುವುದು (ಮುದ್ರಿತ ಅಥವಾ ಆನ್‌ಲೈನ್).
    5. ಪರಿಚಯ ಪುಸ್ತಕದಲ್ಲಿ ತಪ್ಪು ಅಥವಾ ದಿಕ್ಕುತಪ್ಪಿಸುವ ಮಾಹಿತಿಯನ್ನು ಪ್ರಕಟಿಸುವುದು.
    6. ಪ್ರವೇಶಾತಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಪದವಿ, ಡಿಪ್ಲೋಮಾ ಪ್ರಮಾಣಪತ್ರ ಅಥವಾ ಇತರೆ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಕಾಯ್ದಿಟ್ಟುಕೊಳ್ಳುವುದು ಅಥವಾ ಹಿಂದಿರುಗಿಸಲು ನಿರಾಕರಿಸುವುದು. ಸಂಸ್ಥೆಯು ವಿದ್ಯಾರ್ಥಿಗಳು ಪ್ರವೇಶ ಪಡೆದ ವಿಷಯಕ್ಕೆ ಸಂಬAಧಿಸಿದ ಅಭ್ಯಾಸಕ್ರಮ ಹಾಗೂ ಕಾರ್ಯಕ್ರಮಕ್ಕೆ ಶುಲ್ಕವನ್ನು ಆಕರಿಸುವುದು.
    7. ಪ್ರವೇಶಾತಿ ನಿಯಮದಲ್ಲಿ ಘೋಷಿತ ಶುಲ್ಕದ ಬದಲಾಗಿ ಹೆಚ್ಚಿನ ಶುಲ್ಕಕ್ಕೆ ಬೇಡಿಕೆ ಒಡ್ಡುವುದು.
    8. ಪ್ರವೇಶಾತಿಯಲ್ಲಿ ಮೀಸಲಾತಿ ನಿಯಮಗಳನ್ನು ಉಲ್ಲಂಘಿಸುವುದು.
    9. ಯು.ಜಿ.ಸಿ. ಅಥವಾ ಇತರ ಯಾವುದೇ ಪ್ರಾಧಿಕಾರವು ಆದೇಶಿಸಿದ ನಿಯಮಗಳ ಬದ್ಧವಾಗಿರದೇ ಯಾವುದೇ ವಿದ್ಯಾರ್ಥಿಗೆ ಶಿಷ್ಯವೇತನವನ್ನು ನೀಡುವಲ್ಲಿ ಕಾಲಹರಣ ಮಾಡುವುದು ಅಥವಾ ನಿರಾಕರಿಸುವುದು.
    10. ಶೈಕ್ಷಣಿಕ ವೇಳಾಪಟ್ಟಿಯಲ್ಲಿ ನಿಗಧಿಪಡಿಸಿದಂತೆ ಪರೀಕ್ಷೆ ನಡೆಸದಿರುವುದು ಅಥವಾ ಫಲಿತಾಂಶ ಘೋಷಣೆಯಲ್ಲಿ ವಿಳಂಭವನ್ನು ಅನುಸರಿಸುವುದು.
    11. ವಿದ್ಯಾರ್ಥಿಗಳಿಗೆ ಸೂಚಿಸಿದಂತೆ ವಿದ್ಯಾರ್ಥಿ ಸೌಲಭ್ಯಗಳನ್ನು ಅಥವಾ ಸಂಸ್ಥೆಇಂದ ಪೂರೈಸಬೇಕಾದ ವಿದ್ಯಾರ್ಥಿ ಅವಶ್ಯಕ ಸೌಲಭ್ಯಗಳನ್ನು ನೀಡದಿರುವುದು.
    12. ಅಪರಾದಕ್ಷತೆ ಮತ್ತು ಪಕ್ಷಪಾತದ ಮೌಲ್ಯಮಾಪನ ಅನುಸರಣೆಗಳು.
    13. ಆಯೋಗವು ನಿಯಮಿತವಾಗಿ ಸೂಚಿಸಿದಂತೆ ಪರಿಚಯ ಪುಸ್ತಕದಲ್ಲಿ ಉಲ್ಲೇಖಿಸಿದಂತೆ ವಿದ್ಯಾರ್ಥಿಯು ಪ್ರವೇಶವನ್ನು ಹಿಂಪಡೆದ ಸಂಧರ್ಭದಲ್ಲಿ ವಿದ್ಯಾರ್ಥಿಯಿಂದ ಆಕರಿಸಲಾದ ಶುಲ್ಕವನ್ನು ನಿಗದಿತ ಸಮಯದಲ್ಲಿ ಮರುಪಾವತಿಸದಿರುವುದು.
  7. ಯಾವುದೇ ವಿದ್ಯಾರ್ಥಿಯು ವಿದ್ಯಾರ್ಥಿ ಕುಂದುಕೊರತೆ ಸಮಿತಿಯ ನಿರ್ಣಯದಿಂದ ಅಸಂತುಷ್ಟರಾಗಿದ್ದರೆ ನಿರ್ಣಯ ಹೊರಡಿಸಿದ ದಿನಾಂಕದಿಂದ ೧೫ ದಿನಗಳೊಳಗೆ ಓಂಬುಡ್ಸ್ರ‍್ಸನ್‌ರವರಿಗೆ ದೂರನ್ನು ಸಲ್ಲಿಸಬಹುದಾಗಿದೆ
  8. ಓಮಬುಡ್‌ರ‍್ಸನ್ ಮತ್ತು ವಿದ್ಯಾರ್ಥಿ ಕುಂದುಕೊರತೆ ಪರಿಹಾರ ಸಮಿತಿ ಕುಂದುಕೊರತೆಯ ಪರಿಹಾರಕ್ಕಾಗಿ ಕಾರ್ಯವಿಧಾನವನ್ನು ಅನುಸರಿಸಲಾಯಿತು. ಅರಂಭದಲ್ಲಿ ತನ್ನ ದೂರಿನೊಂದಿಗೆ ಅನ್ಯಾಯಕೊಳ್ಳಗಾದ ವಿದ್ಯಾರ್ಥಿಯು ವಿದ್ಯಾರ್ಥಿ ಕುಂದುಕೊರತ ಪರಿಹಾರವನ್ನು ಪರಿಹರಿಸಬೇಕಾಗುತ್ತದೆ. ಮತ್ತು ಕುಂದುಕೊರತಯನ್ನು ಸಮಿತಿ ಪರಿಹರಿಸದಿದ್ದರೆ ಅದನ್ನು ಓಂಬಡ್ಸ್ರ‍್ಸನಗೆ ತಿಳಿಸಬಹುದು ಪಕ್ಷಗಳ ಬಗ್ಗೆ ಕೆಲವು ಸಮಂಜಸವಾದ ಅವಕಾಸವನ್ನು ನೀಡಿದ ನಂತರ ಮತ್ತು ಕ್ರಮಗಳನ್ನು ಮುಕ್ತಾಯಗೊಳಿಸಬೇಕು ಮತ್ತು ವಿಶ್ವವಿದ್ಯಾಲಯವು ಓಂಬಡ್ಸ್ರ‍್ಸನ ಶಿಪಾರಸ್ಸುಗಳನ್ನು ಸಂಯೋಜಿಸಿಸುತ್ತದೆ. ದೂರು ಸುಳ್ಳು ಎಂದು ಕಂಡುಬರುವ ದೂರುದಾರರ ವಿರುದ್ದ ಓಂಬಡ್ಸ್ರ‍್ಸನ ಸೂಕ್ತ ಕ್ರಮವನ್ನು ಶಿಪಾರಸ್ಸು ಮಾಡಬಹುದು.
  9. ವಿಶ್ವವಿದ್ಯಾಲಯ ಆರವಣದ ತುಂಬಾ ಓಂಬಡ್ಸ್ರ‍್ಸನ ಮತ್ತು ವಿದ್ಯಾರ್ಥಿ ಕುಂದುಕೊರತೆ ಸಮಿತಿಯ ಮಾಹಿತಿಯನ್ನು ಪ್ರಕಟಿಸಬೇಕಾಗಿದೆ.
  10. ಕರ್ನಾಟಕ ಸರ್ಕಾರದ ಆದೇಶ ದಿನಾಂಕ : ೧೬.೦೩.೨೦೨೪ ರಂತೆ ವಿದ್ಯಾರ್ಥಿ ಕುಂದುಕೊರತೆ ಸಮಿತಿಯನ್ನು ರಚಿಸಲಾಗಿದೆ ಹಾಗೂ ಓಂಬಡ್ಸ್ರ‍್ಸನನ್ನು ನೇಮಿಸಲಾಗಿದೆ.
  11. ವಿದ್ಯಾರ್ಥಿ ಕುಂದುಕೊರತೆ ನಿವಾರಣೆ ಸಮಿತಿಯ ನಡಾವಳಿಗಳು ಹಾಗೂ ಓಂಬಡ್ಸ್ರ‍್ಸನರವರ ಶಿಪಾರಸ್ಸುಗಳನ್ನು ನಿಯಮಿತವಾಗಿ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮತ್ತು ಯು ಜಿ ಸಿ ನವದೆಹಲಿ ಇವರಿಗೆ ಲಿಖಿತ ರೂಪದಲ್ಲಿ ತಿಳಿಸಲಾಗುವುದು ಮತ್ತು ಸದರಿ ಮಾಹಿತಿಯನ್ನು ಸಂಬAದಿತ ವೆಬಸೈಟಗಳಲ್ಲಿ ಪ್ರಕಟಿಸುವುದು.

2022. Karnatak University Dharwad. All Rights Reserved | Designed & Developed By : SmarTec IT Solutions