HomeAcademicExam SectionCentral LibraryResultsNotificationsTenders
Chairs/Peethas | Webmail | Sitemap | EnquiriesIQAC

University Consultancy Cell
Go
  Expand/Collapse MenuAbout KUDAdministrationDepartmentsPG CentersCollegesResearchAmenitiesMore Links

Go to list

Invitation of 70th and 71st Annual Convocation, (in Virtual Mode), KUD

ಮಾನ್ಯರೆ,
ಕರ್ನಾಟಕ ವಿಶ್ವವಿದ್ಯಾಲಯದ ೭೦ ಮತ್ತು ೭೧ ನೇ ಘಟಿಕೋತ್ಸವವನ್ನು ದಿನಾಂಕ: ೮-೧೦-೨೦೨೧ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ವರ್ಚುವಲ್ ವೇದಿಕೆಯಲ್ಲಿ ಪ್ರಾರಂಭಿಸಲಾಗುತ್ತದೆ. ಅದರ ಆಮಂತ್ರಣ ಪತ್ರಿಕೆಯನ್ನು ತಮಗೆ ಕಳುಹಿಸಲಾಗಿದೆ. ಜೊತೆಗೆ ಘಟಿಕೋತ್ಸವದಲ್ಲಿ ಭಾಗವಹಿಸಲು KUD YOUTUBE ಲಿಂಕ್ ನ್ನು ಸಹ ಕೊಡಲಾಗಿದೆ. ವಿಶ್ವವಿದ್ಯಾಲಯದ ಈ ಸಂಭ್ರಮದ ಸಮಾರಂಭದಲ್ಲಿ ಭಾಗಿಗಳಾಗಲು ಕೋರುತ್ತೇವೆ.
 

 
 
 
ವಂದನೆಗಳೊಂದಿಗೆ
ಡಾ. ವ್ಹಿ. ಎಲ್. ಪಾಟೀಲ
ಅಧ್ಯಕ್ಷರು
೭೦ ಮತ್ತು ೭೧ ನೇ ಘಟಿಕೋತ್ಸವದ
ಆಮಂತ್ರಣ ಪತ್ರಿಕೆಯ ಸಮಿತಿ
ಕ.ವಿ.ವಿ. ಧಾರವಾಡ.



Sl. No.Document 
170th and 71st Annual Convocation (in Virtual Mode).pdf

Karnatak University,
Pavate Nagar, Dharwad - 580 003,
Karnataka State, INDIA.

© 2010 - Karnatak University, All rights reserved
Send your Comments to Webmaster

Website Designing & Development - Credo Infotech Bangalore, India